ಪೋನ್ ಮಾಡ್ತರೆ ನಂಬ್ರ ಇಲ್ಲಿದ್ದು 08257-288319 ಮತ್ತೆ 09448625084

Jan 16, 2011

ಹೇಳಿಕೆ

ತಾರೀಕು ೧೬-೦೨-೨೦೧೧ ರಂದು ನಮ್ಮ ಮೀನಗದ್ದೆ ಮನೆಲಿ
ಚಿ || ಅಭಿಷೇಕ ಶರ್ಮ ಮತ್ತು ಚಿ || ಅನಿರುದ್ದ ಶರ್ಮನ ಉಪನಯನ ಇದ್ದು ನಿಂಗ ಎಲ್ಲರೂ ದಿನ ಮುಂಚಿತವಾಗಿ ಬಂದು  ವಟುಗಳ ಹಾರ್ರೈ ಸಕ್ಕಾಗಿ ಎಂಗ ಕೀಳುತ್ತೆಯ

Nov 2, 2010

ಅದಿತಿ ಅಮ್ಮ

ಇವ್ ಮನೆಯ ಹಿರಿಯರು . ಮಕ್ಕಳ ಅಜ್ಜಿ .

ಮಹಾಲಿಂಗೇಶ್ವರ ಪ್ರಸಾದ , ಲತಾಲಕ್ಷ್ಮಿ

ಇದು ಮನೆ ದೊಡ್ಡ ಮಗ ಸೊಸೆ . ಮಹಾಲಿಂಗೇಶ್ವರ ಪ್ರಸಾದ , ಲತಾಲಕ್ಷ್ಮಿ
ಆದಿತ್ಯ,ಅಮೃತ,ಅಭಿಷೇಕ ಇವರ ಸುಪುತ್ರರು
ಇದು ಸತ್ಯನಾರಾಯಣ , ರಾಜೇಶ್ವರಿ ಜೋಡಿ . ಬಟ್ ಡೀಟೇಲ್ ಬಪ್ಪಲೆ ಲೇತ್ ಇದ್ದು .

ಶ್ರೀ ಕೃಷ್ಣ ಮತ್ತೆ ದೇವಿ ಕುಮಾರಿ

ಇಲ್ಲಿ ಇಪ್ಪದು ಶ್ರೀ ಕೃಷ್ಣ ಮತ್ತೆ ದೇವಿ ಕುಮಾರಿ . ಅಕ್ಷಯ , ಅವನಿ ಇವರ ಮಕ್ಕ .

ಸುಬ್ರಮಣ್ಯ ಹಾಂಗೂ ರಾಜೇಶ್ವರಿ

ಇದು ಸುಬ್ರಮಣ್ಯ ಹಾಂಗೂ ರಾಜೇಶ್ವರಿ ಜೋಡಿ .
ಇವಕ್ಕೆ ೨ ಮಕ್ಕ ಒಬ್ಬಾ ಅನಿರುದ್ದ ಮಾಣಿ , ಅರ್ಚನ ಕೂಸು

ಗಣೇಶ ಪದ್ಮಿನಿ ಜೋಡಿ .

ಇವ್ ಗಣೇಶ ಪದ್ಮಿನಿ ಜೋಡಿ .
ಇವರದ್ದು ಹೇಳಿಮಾಡಿಸಿದ ಜೋಡಿ.ಇವ ವೃತ್ತಿಲಿಪುರೋಹಿತ    ಮುಳೇರಿಯಾ ಮಂಡಲ ಸೇವಾಶಾಖೆ ಪ್ರದಾನ

ಆದಿತ್ಯ ನಾರಾಯಣ್

ಇವ ಮಿಸ್ಟರ್ ಆದಿತ್ಯ ನಾರಾಯಣ್
ಇವನು ಇಂಡಿಯನ್ ನೇವಿಯಲ್ಲಿ ಇದ್ದಾನೆ . ಇರುವುದು ಗೋವಾದಲ್ಲಿ .


ಟ್ರಕ್ಕಿಂಗ್ ಹೋಪದು , ಭಾಷಣ , ಚರ್ಚಾಸ್ಪರ್ಧೆ, ನಾಟಕ , ಇತ್ಯಾದಿಗಳಲ್ಲಿ ಜಾಣ .ಮೀನಗದ್ದೆ ಮಕ್ಕಗೆಲ್ಲ ಇವನೇ ಲೀಡರ್ . ಹೇಳಿದರೆ ದೊಡ್ಡಣ್ಣ

ಆದರ್ಶ ನಾರಾಯಣ

ಇವ ಆದರ್ಶ ನಾರಾಯಣ
ಇವ ಈಗ ೮ನೇಕ್ಲ್ಲಾಸು

ಅಮೄತ ಕೃಷ್ಣ

ಇವ ಅಮೄತ ಕೃಷ್ಣ
ಇವ ೭ ನೇ ಕ್ಲಾಸು . ಇವ ಭಾಷಣ ಹಾಡು ಇತ್ಯಾದಿಗಳಲ್ಲಿ ಫೇಮಸ್ಸು .

ಅಕ್ಷಯ ನಾರಾಯಣ


ಅಕ್ಷಯ ನಾರಾಯಣ
ಇವ ಅಡ್ಕಾರಿನ ಶಾಲೆಗೆ ಹೋವುತ್ತಾ . ೪ ನೇ ತರಗತಿ . ಅವ ಸಂಗೀತ , ಕರಾಟೇ , ನಾಟಕ ಇತ್ಯಾದಿ ಗಳಲ್ಲಿ ಇರುತ್ತಾ .

ಅಭಿಷೇಕ ಶರ್ಮ

ಇವ ಅಭಿಷೇಕ ಶರ್ಮ . ಇವ ಈಗ ೩ ನೇ ಕ್ಲಾಸು . ಇವ ಯವಾಗಳೂ ಒಂದು ತರ ಡೀಸೆಂಟ್ ಇರುತ್ತಾ .

ಅನಿರುದ್ದ ಶರ್ಮ


ಅನಿರುದ್ದ ಶರ್ಮ
ಇವನು ಅನಿರುದ್ದ . ಇವನು ಈಗ ಶಾಲೆಗೆ ಹೋವುತ್ತಾ . ಅವ ಈಗ ೨ನೇ ಕ್ಲಾಸು 
  ಇವ ಮಂಗನಾಟಲ್ಲಿ ಎಕ್ಸ್ ಪರ್ಟ್ . ಹೇಂಗಿಪ ಮರ ಬೇಕಾದರೂ ಹತ್ತುತ್ತಾ . ಇದು ಒಂದು ಉದಾಹರಣೆ ನೋಡಿ

ಅವನಿ ಅದಿತಿ




ಇದು ಮನೆಯ ಸುಬ್ಬಿ . ಎಂಗಳ ಎಲ್ಲರ ದೊಡ್ಡ ತಂಗಿ . ಭಾರೀ ಲೂಟಿ . ಇಡೀ ಮನೆಲಿ ಅಮ್ಮ , ಅಜ್ಜಿ , ಅಪ್ಪ , ಅಣ್ಣ , ಅಪ್ಪಚ್ಚಿ , ಚಿಕ್ಕಮ್ಮ , ದೊಡ್ಡಪ್ಪ , ದೊಡ್ಡಮ್ಮ ಹೇಳಿಗೊಂಡು ಇರುತ್ತು .

ಅರ್ಚನ ಲಕ್ಶ್ಮಿ


ಇದು ಎಂಗಳ ಪ್ರೀತಿಯ ಕುಂಇ ತಂಗಿ . ಎಲ್ಲರು ಅದರ ಪ್ರೀತಿಲಿ ಅರ್ಚು ಹೇಳಿ ದಿನಿಗೇಳುತ್ತೋವು . ಅದಕ್ಕೆ ಈಗ ೧.೫ ವರ್ಷ .