Nov 2, 2010
ಆದಿತ್ಯ ನಾರಾಯಣ್
ಇವ ಮಿಸ್ಟರ್ ಆದಿತ್ಯ ನಾರಾಯಣ್
ಇವನು ಇಂಡಿಯನ್ ನೇವಿಯಲ್ಲಿ ಇದ್ದಾನೆ . ಇರುವುದು ಗೋವಾದಲ್ಲಿ .
ಟ್ರಕ್ಕಿಂಗ್ ಹೋಪದು , ಭಾಷಣ , ಚರ್ಚಾಸ್ಪರ್ಧೆ, ನಾಟಕ , ಇತ್ಯಾದಿಗಳಲ್ಲಿ ಜಾಣ .ಮೀನಗದ್ದೆ ಮಕ್ಕಗೆಲ್ಲ ಇವನೇ ಲೀಡರ್ . ಹೇಳಿದರೆ ದೊಡ್ಡಣ್ಣ
ಇವನು ಇಂಡಿಯನ್ ನೇವಿಯಲ್ಲಿ ಇದ್ದಾನೆ . ಇರುವುದು ಗೋವಾದಲ್ಲಿ .
ಟ್ರಕ್ಕಿಂಗ್ ಹೋಪದು , ಭಾಷಣ , ಚರ್ಚಾಸ್ಪರ್ಧೆ, ನಾಟಕ , ಇತ್ಯಾದಿಗಳಲ್ಲಿ ಜಾಣ .ಮೀನಗದ್ದೆ ಮಕ್ಕಗೆಲ್ಲ ಇವನೇ ಲೀಡರ್ . ಹೇಳಿದರೆ ದೊಡ್ಡಣ್ಣ
ಅಕ್ಷಯ ನಾರಾಯಣ
ಅಕ್ಷಯ ನಾರಾಯಣ
ಇವ ಅಡ್ಕಾರಿನ ಶಾಲೆಗೆ ಹೋವುತ್ತಾ . ೪ ನೇ ತರಗತಿ . ಅವ ಸಂಗೀತ , ಕರಾಟೇ , ನಾಟಕ ಇತ್ಯಾದಿ ಗಳಲ್ಲಿ ಇರುತ್ತಾ .
ಅನಿರುದ್ದ ಶರ್ಮ
ಅನಿರುದ್ದ ಶರ್ಮ
ಇವನು ಅನಿರುದ್ದ . ಇವನು ಈಗ ಶಾಲೆಗೆ ಹೋವುತ್ತಾ . ಅವ ಈಗ ೨ನೇ ಕ್ಲಾಸು
ಇವ ಮಂಗನಾಟಲ್ಲಿ ಎಕ್ಸ್ ಪರ್ಟ್ . ಹೇಂಗಿಪ ಮರ ಬೇಕಾದರೂ ಹತ್ತುತ್ತಾ . ಇದು ಒಂದು ಉದಾಹರಣೆ ನೋಡಿ
ಅವನಿ ಅದಿತಿ
ಇದು ಮನೆಯ ಸುಬ್ಬಿ . ಎಂಗಳ ಎಲ್ಲರ ದೊಡ್ಡ ತಂಗಿ . ಭಾರೀ ಲೂಟಿ . ಇಡೀ ಮನೆಲಿ ಅಮ್ಮ , ಅಜ್ಜಿ , ಅಪ್ಪ , ಅಣ್ಣ , ಅಪ್ಪಚ್ಚಿ , ಚಿಕ್ಕಮ್ಮ , ದೊಡ್ಡಪ್ಪ , ದೊಡ್ಡಮ್ಮ ಹೇಳಿಗೊಂಡು ಇರುತ್ತು .
Subscribe to:
Comments (Atom)